ಜಾಯಿಕಾಯಿಯ ಔಷಧಿಯ ಗುಣಗಳು ನಿಮಗೆ ಗೊತ್ತ?

ಜಾಯಿಕಾಯಿಯ ಔಷಧಿಯ ಗುಣಗಳು ನಿಮಗೆ ಗೊತ್ತ?

ನೀವು ಡಿಪ್ರೆಶನ್ ಇಂದ ಬಳಲುತಿದ್ದೀರಾ. ನಿಮಗೆ ಗೊತ್ತಾ ಎಂತ ಅದ್ಭುತವಾದ ಶಕ್ತಿ ಇದೆ ಅಂತ ಈ ಜಾಯಿಕಾಯಿಯಲ್ಲಿ. ಜಾಯಿಕಾಯಿ ಸಾಮಾನ್ಯವಾಗಿ ಒಂದು ಮಸಾಲಔಷಧಿ ಗುಣಹೊಂದಿದೆ. ಆದರೆ ನಾವು ಇದನ್ನು ಪ್ರತಿನಿತ್ಯ ಸೇವನೆ ಮಾಡುತ್ತ ಬಂದರೆ ಆಗುವ ಉಪಯೋಗಗಳು ಅನೇಕ. ಬನ್ನಿ ಒಂದೊಂದಾಗಿ ನೋಡೋಣ. 

  1. ನೀವು ತುಂಬಾ ಡಿಪ್ರೆಶನ್ ಗೆ ಹೋಗಿದ್ದರೆ 1 ಚಿಟಿಕೆ ಜಾಯಿಕಾಯಿ ಪೌಡರ್ ಅನ್ನು ನೆಲ್ಲಿಕಾಯಿ ಜ್ಯೂಸು ನೊಂದಿಗೆ ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬನ್ನಿ ಇದರಿಂದ ನಿಮ್ಮ ಡಿಪ್ರೆಶನ್ ಬೇಗ ಗುಣವಾಗುತ್ತದೆ. 
  2. ನಿಮ್ಮ ಮೆದುಳಿನ ಶಕ್ತಿಯನ್ನು ವೃದ್ಧಿಸಲು 1 ಚಿಟಿಕೆ ಜಾಯಿಕಾಯಿ ಪೌಡರ್ ಅನ್ನು 1 ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ ರಾತ್ರಿ ಮಲಗುವ ಮುಂಚೆ ಕುಡಿತಾ ಬನ್ನಿ. 
  3. ನೀವು ನಿದ್ರಾಹೀನತೆಯಿಂದ ಬಳಲುತಿದ್ದರೆ 1 ಚಿಟಕೆ ಜಾಯಿಕಾಯಿ ಪೌಡರ್ ಅನ್ನು 1 ಕಪ್ ಹಾಲಿನ ಜೊತೆ ಮಲಗುವ ಮುಂಚೆ ಕುಡಿಯುತ್ತ ಬನ್ನಿ ಇದರಿಂದ ನಿಮ್ಮ ನಿದ್ರಾಹೀನತೆ ಗುಣಮುಖವಾಗುತ್ತದೆ. 
  4. ನೀವು ಮೊಳಕಾಲು ನೋವಿನಿಂದ ಬಳಲುತ್ತಿದ್ದರೆ ಜಾಯಿಕಾಯಿ ಎಣ್ಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನೋವು ಇದ್ದ ಜಾಗಕ್ಕೆ ಒರೆಸುತ್ತಾ ಬನ್ನಿ ನೋವು ಬೇಗ ಗುಣಮುಖವಾಗುತ್ತದೆ. 
  5. ನೀವು ಮುಖದ ಗುಳ್ಳೆಗಳಿಂದ ಬಳಲುತ್ತಿದ್ದರೆ ಸ್ವಲ್ಪ ಜಾಯಿಕಾಯಿ ಪುಡಿಯನ್ನು ಅದಕ್ಕೆ ಸಮನಾದ ಜೇನುತುಪ್ಪವನ್ನು ಬೆರೆಸಿ ಮೊಡವೆ ಇರುವ ಜಾಗಕ್ಕೆ ಹಚ್ಚುತ್ತಾ ಬನ್ನಿ ಮೊಡವೆ ಎಲ್ಲ ಗುಣಮುಖವಾಗುತ್ತವೆ. 

ನಿಮಗೆ ಈ ನೀವು ಡಿಪ್ರೆಶನ್ ಇಂದ ಬಾಳುತಿದ್ದೀರಾ .ನಿಮಗೆ ಗೊತ್ತಾ ಎಂತ ಅದ್ಭುತವಾದ ಶಕ್ತಿ ಇದೆ ಅಂತ ಈ ಜಾಯಿಕಾಯಿಯಲ್ಲಿ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹಾಗು ಹೆಚ್ಚಿನ ಅರೋಗ್ಯ ಮಾಹಿತಿಗಾಗಿ kannada.chotanews.in ನೋಡುತ್ತಿರಿ.

ಇದನ್ನೂ ಓದಿ: ನೀವು ಕೀಲು ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ

ಇದನ್ನೂ ಓದಿ: ಕಾಮ ಕಸ್ತೂರಿ ಬೀಜದ ಉಪಯೋಗಗಳು ತಿಳಿಯೋಣ ಬನ್ನಿ