ಇದನ್ನ ಓದಿದ ಮೇಲೆ ಪಪಾಯ ಬೀಜನಾ ನೀವು ಬಿಸಾಕೋದಿಲ್ಲ!

ಇದನ್ನ ಓದಿದ ಮೇಲೆ ಪಪಾಯ ಬೀಜನಾ ನೀವು ಬಿಸಾಕೋದಿಲ್ಲ!

ನಿಮ್ಮಲಿ ಎಷ್ಟು ಜನಕ್ಕೆ ಗೊತ್ತವು ಪಪಾಯ ಬೀಜದ ಉಪಯೋಗಗಳೇನು ಅಂತ? ಸಾಮನ್ಯವಾಗಿ ನಾವು ಪಪಾಯ ಹಣ್ಣು ತಿಂದು ಬೀಜಗಳನ್ನು ಬಿಸಾಡುವುದು ಉಂಟು. ಆದರೆ ನಿಮಗೇನಾದರೂ ಗೊತ್ತಾ ಎಂತಹ   ಅದ್ಭುತ ಶಕ್ತಿ ಇದೆ ಈ ಪಪಾಯ ಬೀಜಗಳಲ್ಲಿ ಅಂತ. ಹಾಗಾದರೆ ಬನ್ನಿ ತಿಳಿಯೋಣ.

1. ನೆಗಡಿ, ಕೆಮ್ಮಿಗೆ ರಾಮಬಾಣ: ಈ ಪಪಾಯ ಬೀಜದಲ್ಲಿ ನಮ್ಮ ಶೀತ ನೆಗಡಿ ಹಾಗು ಕೆಮ್ಮು ಗುಣಪಡಿಸೋ ಶಕ್ತಿ ಇದೆ. 

2. ರಕ್ತದೊತ್ತಡ ನಿಯಂತ್ರಣ: ಈ ಬೀಜದಲ್ಲಿರುವ ಫೈಬರ್ ನಮ್ಮ ದೇಹದ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟು ನಮ್ಮ ಹೃದಯವನ್ನು ಸುರಕ್ಚಿತವಾಗಿ ಕಾಪಾಡುತ್ತದೆ. 

3. ಮಹಿಳೆಯರ ಋತು ಸ್ರಾವ ತೊಂದರೆ: ಮಹಿಳೆಯರ ಋತು ಚಕ್ರದ ಸಮಯದಲ್ಲಿ ಈ ಬೀಜದ ಪೌಡರ್ ಅನ್ನು ಸೇವನೆ ಮಾಡುವುದರಿಂದ ನಿಮ್ಮ ನೋವು ಶಮನ ಗೊಳ್ಳುತ್ತದೆ. 

4. ಹೊಟ್ಟೆ ಸಂಬಂದಿ ಕಾಯಿಲೆ: ಪಪಾಯ ಬೀಜದಲ್ಲಿ ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇದೆ .ಇದರಿಂದ ಹೊಟ್ಟೆಸಂಬಂಧಿ  ರೋಗ ಗುಣಮುಖವಾಗುತ್ತದೆ. 

5. ದೇಹದ ಬೊಜ್ಜು ಕರಗುವಿಕೆ: ಪಪಾಯ ಬೀಜದಲ್ಲಿ ಇರುವ ಒಲಿಕ್ ಆಸಿಡ್ ನಮ್ಮ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯಮಾಡುತ್ತದೆ. 

ನಿಮಗೆ ಈ ಲೇಖನ ಇಷ್ಟವಾದಲ್ಲಿ ಲೈಕ್ ಅಂಡ್ ಶೇರ್ ಮಾಡಿ. ಹೆಚ್ಚಿನ ಅರೋಗ್ಯ ಮಾಹಿತಿಗಾಗಿ  kannada.chotanews.in ನೋಡುತ್ತಿರಿ

ಇದನ್ನೂ ಓದಿ: ಖರಬೂಜ ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ?