ಮದ್ಯ ಪ್ರಿಯರಿಗೆ ಸಿಹಿಯಾಗುವುದೇ ಸುಪ್ರೀಂ ಕೋರ್ಟ್ ನ ಪ್ರಶ್ನೆ?

ಮದ್ಯ ಪ್ರಿಯರಿಗೆ ಸಿಹಿಯಾಗುವುದೇ ಸುಪ್ರೀಂ ಕೋರ್ಟ್ ನ ಪ್ರಶ್ನೆ?

ಲಾಕ್ ಡೌನ್ ಸಡಿಲಿಕೆಯ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮದ್ಯದಂಗಡಿಗಳಂತೂ ಇದನ್ನು ಯಾರು ಪಾಲಿಸುತ್ತಿಲ್ಲ. 

ಹೀಗಾಗಿ ಸುಪ್ರೀಂ ಕೋರ್ಟ್ ಒಂದು ಪ್ರೆಶ್ನೆಯನ್ನು ಇಟ್ಟಿದೆ ಅದು ಏನೆಂದರೆ ಮದ್ಯವನ್ನು ಆನ್ ಲೈನ್ ಡಿಲೆವರಿ ಮಾಡಬಹುದಾ? ಮದ್ಯ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ಹೀಗಾಗಿ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿವೆ, ಈ ಕಾರಣಕ್ಕೆ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲಾಗಿದೆ.