ಪೈಲ್ವಾನ್ ಗೆ ವಿಮರ್ಶರಕರು ಎಷ್ಟು ಸ್ಟಾರ್ ಕೊಟ್ರು ನೋಡಿ

ಪೈಲ್ವಾನ್ ಗೆ ವಿಮರ್ಶರಕರು ಎಷ್ಟು ಸ್ಟಾರ್ ಕೊಟ್ರು ನೋಡಿ
ಪೈಲ್ವಾನ್

'ಪೈಲ್ವಾನ್' ನಿನ್ನೆ (ಗುರುವಾರ) ಸಿನಿಮಾ ಬಿಡುಗಡೆ ಆಗಿದ್ದು, ಎಲ್ಲೆಡೆ ಹೌಸ್ ಫುಲ್ ಆಗಿದೆ. ಕ್ರೀಡೆ ಹಾಗು ಭಾವನಾತ್ಮಕತೆಯುಳ್ಳ ಸಿನೆಮಾ 'ಪೈಲ್ವಾನ್'. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಸುದೀಪ್ ಅಭಿಮಾನಿಗಳ ಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್ರವರ ಪಾತ್ರ, ಸಿನಿಮಾದಲ್ಲಿನ ಸಂದೇಶ, ಕುಸ್ತಿ ಮತ್ತು ಬಾಕ್ಸಿಂಗ್ ಆಟವನ್ನು ಪರದೆ ಮೇಲೆ ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ವಿಮರ್ಶರಾಕರನ್ನು ಕೂಡ ಸಿನೆಮಾ ಗೆದ್ದಿದೆ. ವಿಜಯವಾಣಿ, ವಿಜಯಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿ ದಿನಪತ್ರಿಕೆಗಳು 4 ಸ್ಟಾರ್ ಕೊಟ್ಟಿವೆ. 

All the best to 'ಪೈಲ್ವಾನ್'